ಪ್ಲಾಸ್ಟಿಕ್ ಮಲ್ಚಿಂಗ್ ನಿಂದ ಮಣ್ಣಿನ ಆತ್ಮಹತ್ಯೆ: ಮಣ್ಣು ಹಾಳಾದರೆ ಅಲ್ಲಿಗೆ ರೈತನು ಹಾಳಾದಂತೆ.

ಇತ್ತೀಚೆಗೆ ಬಹಳ ಚಾಲ್ತಿಯಲ್ಲಿರುವ ಪ್ಲಾಸ್ಟಿಕ್ ಮಲ್ಚಿಂಗ್ ತಾತ್ಕಾಲಿಕವಾಗಿ ಉಪಯೋಗಕ್ಕೆ ಬರುತ್ತದೆಯೋ ಹೊರತು ಮುಂದಿನ ದಿನಗಳಲ್ಲಿ ರೈತರಿಗೆ ಬಹಳ ತೊಂದರೆಗಳಾಗಲಿವೆ. ೧. ಪ್ಲಾಸ್ಟಿಕ್…