ಬೆನಕನಹಳ್ಳಿ ಗ್ರಾಮದಲ್ಲಿ ಗಣೇಶೋತ್ಸವ.

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಗಣೇಶೋತ್ಸವ ಪ್ರತಿವರ್ಷದಂತೆ ಈ ವರ್ಷವೂ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಹೆಸರೇ ಸೂಚಿಸುವಂತೆ ಬೆನಕನಹಳ್ಳಿ ಗ್ರಾಮದಲ್ಲಿ…

ಒಂದು ಗ್ಲಾಸ್ ಬಿಯರ್ ಗೆ 50 ಲಕ್ಷ ಕೊಟ್ಟ ಭೂಪ !

ಮ್ಯಾಂಚಿಸ್ಟರ್:ವಿಶ್ವದ ಎಂತಹ ಪ್ರತಿಷ್ಠಿತ ಹೋಟೆಲ್, ರಸ್ಟೋರೆಟ್ ಗಳಲ್ಲೂ ಒಂದು ಗ್ಲಾಸ್ ಬಿಯರ್ ಬೆಲೆ ಲಕ್ಷ ದಾಟಲಾರದು. ಆದರೆ ಇಲ್ಲೊಬ್ಬ ಭೂಪ 50…

ಶಶಿಕಲಾ ಅ. ಜೊಲ್ಲೆ ರವರು ದಿಢೀರನೆ ಭೇಟಿ ನೀಡಿ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕೆ ಕೇಂದ್ರದ ಪರಿಶೀಲನೆ ನಡೆಸಿದರು.

ಬೆಂಗಳೂರು

ದೇಶದಲ್ಲಿಯೇ ಮಾದರಿಯಾಗಿರುವ ಬೆಂಗಳೂರು ಉತ್ತರದ ಎಂ.ಎಸ್.ಪಿ.ಸಿ ಕೇಂದ್ರಕ್ಕೆ (ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕೆ ಕೇಂದ್ರ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸೌ. ಶಶಿಕಲಾ ಅ. ಜೊಲ್ಲೆ ರವರು ದಿಢೀರನೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ‌ಗಳು, ಕೇಂದ್ರದ ಕಾರ್ಯವೈಖರಿ ಹಾಗೂ ಆಹಾರ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.

ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಡಿಜಿಟಲೀಕರಣ ಗೊಳಿಸಿ, ಮಕ್ಕಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗುವುದು.

ಗುಣಮಟ್ಟ ಹೆಚ್ಚಿಸಲು ರಾಜ್ಯದ ಎಲ್ಲಾ ಎಂ.ಎಸ್.ಪಿ.ಸಿ ಕೇಂದ್ರಗಳನ್ನು ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ಆಧುನಿಕರಣಗೊಳಿಸಲಾಗುವುದು ಎಂದು ಹೇಳಿದರು.

ನೆರೆ ಸಂತ್ರಸ್ತರಿಗಾಗಿ ಕೂಡಿ ಹಾಕಿದ ದವಸ ಧಾನ್ಯಗಳು ಅಧಿಕಾರಿಗಳ ಪಾಲು

ಹೌದು ಮೊನ್ನೆ ತಾನೇ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಮಹಾ ಪ್ರವಾಹದಲ್ಲಿ ಸಿಲುಕಿ ನೊಂದು-ಬೆಂದಿರುವ ಜನರಿಗೆ ವಿವಿಧ ಭಾಗಗಳಿಂದ ದಾನಿಗಳು ಅಗತ್ಯ ವಸ್ತುಗಳನ್ನು…

ಮಹಾಲಿಂಗ ಪಾರೇಶ.ಮೇತ್ರಿ ರಾಜ್ಯಮಟ್ಟದ ಉತ್ತಮ ಉಪನ್ಯಾಸಕರ ಪ್ರಶಸ್ತಿ

ಬೆಳಗಾವಿ ಜಿಲ್ಲೆ ಅಥಣಿಯ ಜೆ.ಎ.ಪಿ.ಯು‌ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕರಾದ ಶ್ರೀ. ಮಹಾಲಿಂಗ ಪಾರೇಶ.ಮೇತ್ರಿ ಇವರಿಗೆ ಕರ್ನಾಟಕ ಸರಕಾರ ಮತ್ತು ಪದವಿ ಪೂರ್ವ…

ಮನೆ ಕಳವು ಮಾಡಿದ್ದವನ ಬಂಧನ : ಮಡಿಕೇರಿ

ಕುಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯ ತೈಲಾ ಗ್ರಾಮದಲ್ಲಿಚಕ್ಕೇರ ಸುನಿಲ್‌ ಮಂದಪ್ಪ ಎಂಬರವರ ಮನೆ ಬಾಗಿಲು ಒಡೆದು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ…