ಹಿರೇಬಾದವಾಡಗಿ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ

ಇಂದು ರಾಜ್ಯದಂತ ಕಿತ್ತೂರ ರಾಣಿ ಚೆನ್ನಮ್ಮನ ಜಯಂತಿ ಅದೇ ರೀತಿ ಹುನಗುಂದ ತಾಲ್ಲೂಕಿನ ಹಿರೇಬಾದವಾಡಗಿ ಗ್ರಾಮದಲ್ಲಿ ಕೂಡ ಅತೀ ವಿಜೃಂಭಣೆಯಿಂದ ಸಡಗರ ಸಂಭ್ರಮದಿಂದ ಚೆನ್ನಮ್ಮನ ಜಯಂತಿಯನ್ನು ಆಚರಿಸಲಾಯಿತು ಮೊದಲು ಪೂಜೆ ಮಾಡಿ ಮಂಗಳಾರತಿಯೊಂದಿಗೆ ಚೆನ್ನಮ್ಮ ಮಾತೆಯ ಘೋಷಗಳನ್ನು ಕೂಗಿದರು ಈ ಕಾರ್ಯಕ್ರಮದಲ್ಲಿ ಗ್ರಾಮದ ಸರ್ವ ಸದಸ್ಯರು ಯುವಕರು ಹಾಗೂ ಚಿಕ್ಕ ಮಕ್ಕಳು ಪಾಲ್ಗೊಂಡಿದ್ದರು

 

ನಾಗೇಂದ್ರ ಬಡಿಗೇರ್
ಚೆನ್ನಮ್ಮ ಟಿ ವಿ
ಹುನಗುಂದ