ಸಾರ್ವಜನಿಕರ ಸೇವೆ ಮಾಡುವ ನಿಜವಾದ ಅಧಿಕಾರಿ ಯಾಗಬೇಕು : ಮಹಾವೀರ ಗುಳಗುಂಡ

ಬಾಗಲಕೋಟೆ ಜಿಲ್ಲೆ

ಸಾರ್ವಜನಿಕರ ಸೇವೆ ಮಾಡುವ ನಿಜವಾದ ಅಧಿಕಾರಿ ಯಾಗಬೇಕು

ಪ್ರಾಮಾಣಿಕವಾಗಿ ಪ್ರತಿಯೊಬ್ಬ ಸಾರ್ವಜನಿಕರ ಕೆಲಸ ಮಾಡುವವನೇ ನಿಜವಾದ ಅಧಿಕಾರಿ
ಭಾರತ ಅಂಚೆ ಇಲಾಖೆಯಲ್ಲಿ ಪ್ರತಿಯೊಬ್ಬ ಸಾರ್ವಜನಿಕ ಬರೆದಿರುವ ಪತ್ರವನ್ನು ಪ್ರತಿ ಮನೆಮನೆಗೆ ಮುಟ್ಟಿಸುವ ಕೆಲಸ ನಮ್ಮ ಎಂಟಿಎಸ್ ಮಹಾವೀರ ಗುಳಗುಂಡರವರ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ.
ಇನ್ನು ಇವರ ಸೇವೆ ಇರಬೇಕಾಗಿತ್ತು
ಆದರೆ ಸರ್ಕಾರ ಆದೇಶದಂತೆ 60 ವರ್ಷ ಮುಗಿದ ಮೇಲೆ ನಿವೃತ್ತಿಯಾಗುವದು ಕಡ್ಡಾಯ. ಸುಮಾರು ವರ್ಷಗಳಿಂದ ನಮ್ಮ ಜೊತೆ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ ಎಂದು ಎಂ ಆರ್ ಸಿಂಗದ ಭಾರತೀಯ ಪೋಸ್ಟ್ ಆಫೀಸರ ಜಮಖಂಡಿ ಹೇಳಿದರು.

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಭಾರತೀಯ ಅಂಚೆ ಇಲಾಖೆಯಲ್ಲಿ ಅಪಾರ ಸೇವೆಸಲ್ಲಿಸಿದ ಮಹಾವೀರ ಗುಳಗುಂಡರವರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಇದೇ ಸಂದರ್ಭದಲ್ಲಿ ಐ ಆರ್ ಮುಧೋಳ.ವಿ ಬಿ ಶಿರಗಾಂವಿ.ಎಸ್ ಶಿರೋಳ. ಬಾಜೇ.ಸಿ ಬಿ ಕಲಾದಗಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ
ಚೆನ್ನಮ್ಮ ಟಿವಿ
ಬಾಗಲಕೋಟೆ