ಶಿವಶರಣ ಮಾದರ ಚೆನ್ನಯ್ಯನವರ ವಿಚಾರ ಸಂಕೀರಣ ಕಾರ್ಯಕ್ರಮ

ಕಲ್ಬುರ್ಗಿಯಲ್ಲಿ ಕರ್ನಾಟಕ ದಲಿತ ಜನಜಾಗೃತಿ ಸಂಘರ್ಷ ಸಮಿತಿ ಕಲ್ಬುರ್ಗಿ ವತಿಯಿಂದ 12ನೇ ಶತಮಾನದ ಶಿವಶರಣ ಮಾದರ ಚನ್ನಯ್ಯ ನವರ ಕಾಯಕನಿಷ್ಠೆ ಭಕ್ತಿಯಲ್ಲಿ ಸಾಗಿಬಂದ ದಾರಿ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕಲಾ ಮಂಡಲದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾದ ಡಾ. ದೇವಿದಾಸ್ ಮಾಲೆ ಹಾಗೂ ಡಾ. ರಾಜಶೇಖರ್ ಮಾಂಗ, ರುಕ್ಕಪ್ಪ ಬಿ ಕಾಂಬ್ಳೆ, ರಾಮಾ. V. ಪೂಜಾರಿ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.


*ವರದಿಗಾರರು:  ಜನಾರ್ಧನ್.N.ಸಂತಾಳ
*ಚೆನ್ನಮ್ಮ ಟೀವಿ ಕಲಬುರ್ಗಿ *