ವಿವಿ ಯಡವಟ್ಟಿಗೆ ಫುಲ್ ಗರಂ ಆದ ಪಶು ಸಂಗೋಪನೆ ಸಚಿವರು

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಸರ್ಕಾರದ ಬಿತ್ತಿ ಪತ್ರಗಳು ವಿತರಣೆ,.

ಇದನ್ನ ಕಂಡು ಕೆಂಡಾಮಂಡಲರಾದ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್,.

ಕರ್ನಾಟಕ ಪಶು ವಿವಿ ವಿಸಿ ನಾರಾಯಣ ಪ್ರಸಾದ್ ಅವರಿಗೆ ಫುಲ್ ತರಾಟೆ,.

ಬೀದರ್ ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ,.

ರಾಷ್ತ್ರೀಯ ಜಾನುವಾರು ರೋಗ ನಿಯಂತ್ರಣ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮ,.

ದೇಶದ ರೈತರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್,.

ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅಧಿಕಾರದ ಬಿತ್ತಿ ಪತ್ರಗಳು ಹಂಚಿಕೆ,.

ಕುಮಾರಸ್ವಾಮಿ ಸಿಎಂ, ವೆಂಕಟರಾವ್ ನಾಡಗೌಡ ಸಚಿವರು ಭಾವಚಿತ್ರ ಇರುವ ಬಿತ್ತಿ ಪತ್ರಗಳು,.

ಇದನ್ನ ಕಂಡು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಕೆಂಡಾಮಂಡಲ,.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಫುಲ್ ಗರಂ ಆದ ಪಶು ಸಂಗೋಪನೆ ಸಚಿವರು,.

ಅವಧಿ ಮುಗಿದ ಔಷಧಿಗಳ ಬಗ್ಗೆ ಮಾಹಿತಿ ಕೇಳಿದ ಸಚಿವರು,.