ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ತಹಸಿಲ್ದಾರ ಕಾರ್ಯಾಲಯದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಬಾಗಲಕೋಟೆ
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ತಹಸಿಲ್ದಾರ ಕಾರ್ಯಾಲಯದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ. ತಹಸಿಲ್ದಾರ ಪ್ರಶಾಂತ ಚನಗುಂಡ. ಎಸ್ ಬಿ ಕಾಂಬಳೆ. ತಾಳಿಕೋಟಿ. ಬಸವರಾಜ ಬಿಜ್ಜರಗಿ. ಚಿದಾನಂದ ಸೊಲ್ಲಾಪುರ. ಆನಂದ ಕಂಪು. ಕಿರಣ್ ಆಳಗಿ. ಶಿವಾನಂದ ಬಾಗಲಕೋಟಮಠ.. ಶಿವಾನಂದ ಕಾಗಿ. ಸೇರಿದಂತೆ ಮುಂತಾದ ಅಧಿಕಾರಿಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ
ಚನ್ನಮ್ಮ ಟಿವಿ
ಬಾಗಲಕೋಟೆ