ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಿದರು.

ಬಾಗಲಕೋಟೆ ಜಿಲ್ಲೆ

ರಬಕವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಿದರು.

ನಗರದ ಹೊಸ ಬಸ್ ನಿಲ್ದಾಣದಿಂದ ರಾಂಪುರ ನೀಲಕಂಠೇಶ್ವರ ಮಠದ ದವರಿಗೂ ಪ್ರಮುಖ ರಸ್ತೆಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ಡೊಳ್ಳು ಕುಣಿತ ಕರಡಿ ಮಜಲು ಮತ್ತು ವಿವಿಧ ಶಾಲಾ ಮಕ್ಕಳೊಂದಿಗೆ ಮೆರವಣಿಗೆ ಮಾಡುವುದರ ಮುಖಾಂತರ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು.


ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ. ರಬಕವಿ ಬನಹಟ್ಟಿ ತಹಸಿಲ್ದಾರ ಪ್ರಶಾಂತ ಚನಗುಂಡ. ಗ್ರೇ (2) ತಹಸಿಲ್ದಾರ ಎಸ್ ಬಿ ಕಾಂಬ್ಳಿ. ಉಪ ತಹಸೀಲ್ದಾರ ಎಸ್ಎಲ್ ಕಾಗಿನವರ. ಚಿದಾನಂದ ಸೊಲ್ಲಾಪುರ. ಈರಣ್ಣ ಗುಣಕಿ. ಸತೀಶ್ ಹಜಾರೆ ಎಂ ಬಿ ನಾಶಿ ಬಸವರಾಜ ತೇಗಿ. ದರೆಪ ಉಳ್ಳಾಗಡ್ಡಿ. ಸುಭಾಷ ಮದುರಕಂಡಿ. ಪರಪ್ಪ ಪೂಜಾರಿ. ಡಾ. ರವಿ ಜಮಖಂಡಿ. ನೀಲಕಂಠ ಮುತ್ತೂರ ಮಾಹಾದೇವ ದೂಪದಾಳ. ಮಹದೇವ ಕೋಟ್ಯಾಳ. ಶಿವಾನಂದ ಬಾಗಲಕೋಟಮಠ. ಸಂಜಯ್ ತೆಗ್ಗಿ. ಸಂಜಯ ತೇಲಿ. ರವಿ ಗಡಾದ. ಇಂದ್ರು ಲಾಳಕೆ. ಯುನುಸ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ
ಚೆನ್ನಮ್ಮ ಟಿವಿ
ಬಾಗಲಕೋಟೆ