ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಬಸವ ಎಜುಕೇಶನ ಶ್ರೀ ಮಾನ್ವಿ ಪ್ರೈಮರಿ ಸ್ಕೂಲ್ ದಲ್ಲಿ ಕನ್ನಡ ರಾಜ್ಯೋತ್ಸವ

ಬಾಗಲಕೋಟೆ ಜಿಲ್ಲೆ

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಬಸವ ಎಜುಕೇಶನ ಶ್ರೀ ಮಾನ್ವಿ ಪ್ರೈಮರಿ ಸ್ಕೂಲ್ ದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮತ್ತು ಮಕ್ಕಳೊಂದಿಗೆ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು.


ಇದೇ ಸಂದರ್ಭದಲ್ಲಿ ಶ್ರೀಮತಿ ನಂದಾ ಜೋರಾವರ. ಶ್ರೀಮತಿ ಜ್ಯೋತಿ ಉಮದಿ. ಶ್ರೀಮತಿ ಶಶಿಕಲಾ ಗದಗ. ಶ್ರೀಮತಿ ಚಾಮುಂಡಿ ಗುರುಮಾತೆ. ಶ್ರೀಮತಿ ಸುನೀತಾ ಬಾಣಕಾರ. ಶ್ರೀಮತಿ ವೈಶಾಲಿ ಮಲ್ಲ ಟ್ಟಿ. ಗಿರೀಶ ಮತ್ತುರ. ವಿಜಯ ನಾಶಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು

ಪ್ರಕಾಶ ಕುಂಬಾರ