ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ರಬಕವಿಯ ಶ್ರೀ ಎಂ ವ್ಹಿ ಪಟ್ಟಣ ಪ-ಪೂ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ವೈಯಕ್ತಿಕ ಮತ್ತು ಗುಂಪು ಕ್ರಿಡೆಗಳಲ್ಲಿ ಪ್ರಥಮ  ಸ್ಥಾನ ಪಡೆಯುವುದರೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ರಬಕವಿಯ ಶ್ರೀ ಎಂ ವ್ಹಿ ಪಟ್ಟಣ ಪ-ಪೂ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ವೈಯಕ್ತಿಕ ಮತ್ತು ಗುಂಪು ಕ್ರಿಡೆಗಳಲ್ಲಿ ಪ್ರಥಮ  ಸ್ಥಾನ ಪಡೆಯುವುದರೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ಮತ್ತು ಬಾಲಕೀಯರ ಟೆನಿಕ್ವಾಯಿಟ ಪ್ರಥಮ ಬಾಲಕೀಯರ ಟೆಬಲ ಟೆನ್ನಿಸ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲಕೀಯರ  ಟೆನ್ನಿಸ್ ವ್ಹಾಲಿಬಾಲ ಪ್ರಥಮ . ಕುಮಾರಿ ಮುತ್ತವ್ವಾ ಕಟಗಿ ಭಲ್ಲೆ ಎಸೆತದಲ್ಲಿ ದ್ವಿತಿಯ. ಕುಮಾರಿ ಪ್ರತೀಕ್ಷಾ ಧರೆನ್ನವರ 400 ಮೀಟರ ಓಟದಲ್ಲಿ ದ್ವಿತಿಯ , ದಾನೇಶ್ವರಿ ಪೂಜಾರಿ ಕುಸ್ತಿ ಪ್ತಥಮ, ಅಶ್ವಿನಿ ಹಲಗಿ ಹಾಗೂ ಮುತ್ತವ್ವ ಕಟಗಿ ಬೆಲ್ಟ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆಯುವದರೊಂದಿಗೆ ರಾಜ್ಯ ಮಟ್ಟದ ಕ್ರಿಡಾ ಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಸಾಧನೆಗೈದ ಕ್ರೀಡಾ ಪಟುಗಳೊಂದಿಗೆ ಪ್ರಾಚಾರ್ಯ  ಎಸ್ ಟಿ ಗೋಠೆ. ದೈಹಿಕ ಶಿಕ್ಷಕ  ಎಂ ಕೆ ಮುರಗೋಡ. ಉಪನ್ಯಾಸಕ ಆರ್ ಪಿ ನೋಟದ .ಮತ್ತು ಎಲ್ಲ ಕ್ರೀಡಾ ಪಟುಗಳನ್ನು ಸಂಸ್ಥೆಯ ಚೇರಮನ್ನರು, ಆಡಳಿತ ಮಂಡಳಿ, ಹಾಗೂ ಪ್ರಾಚಾರ್ಯರು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಪ್ರಕಾಶ ಕುಂಬಾರ
ಚನ್ನಮ್ಮ ಟಿವಿ
ಬಾಗಲಕೋಟೆ