ದೇವಸ್ಥಾನದ ಜಾಗ ಧ್ವಸ್ ಗೊಂಡ ಸಮಾಜದವರಿಂದ ಪ್ರಟಿಭಟನೆ

ಬೀದರ : ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು. ಬಿ.ಗ್ರಾಮದಲ್ಲಿ ಭಾಲ್ಕಿಯ ತಹಶಿಲ್ದಾರ ಮನೋಹರ ಸ್ವಾಮಿ ಗೊಂಡ ಸಮಾಜದ ದೇವಾಲಯನ್ನು ಧ್ವಸ  ಮಾಡಿ ಸಮಾಜವನ್ನು ಅವಮಾನಿಸಿದ್ದಾರೆ ಎಂದು ಗ್ರಾಮದ ಗೊಂಡ ಸಮಾಜ ಮುಖಂಡರ ಆಕ್ರೋಶ
ಗ್ರಾಮದ ಗೊಂಡ್ ಸಮುದಾಯ ಬೀರಲಿಂಗೇಶ್ವರ ಮತ್ತು ಮಹಾತ್ಮ ಬೂಮ್ಮಗೂಂಡ ದೇವಸ್ಥಾನದ ಸ್ಥಳಗಳ ಮೇಲೆ ಪ್ರಭಾವ ಬೀರುವ ಮೂಲಕ ತಹಶಿಲ್ದಾರರ ದೇವಾಲಯಕ್ಕೆ ಅವಮಾನ ಅಪಮಾನ ಮಾಡಿರುವುದು ಕಾಣುತ್ತದೆ.
ಈ ಸ್ಥಳ ನಮ್ಮ ದೇವಾಲಯ ಸುಮಾರು 30 ವರ್ಷದಿಂದ ಈ ಜಾಗವನ್ನು ಗೊಂಡ ಸಮಾಜದ ಅಧಿನದಲ್ಲಿರುತ್ತದ್ದೆ ಆದರೆ ರಾಜಕೀಯ ಪಕ್ಷಗಳಿಂದ ಕಿವಿಮಾತು ಕೇಳಿಕೊಂಡು ಈ ಗೊಂಡ ಸಮಾಜದವರಿಗೆ ಅವಮಾನ ಮಾಡಿರುವುದು ನಾಚಿಕೆಯಾಗುವುದು ಎಂಬುದನ್ನು ಜನ ಸಮುದಾಯದ ಮಾತು ಕೇಳಿಬರುತ್ತಿದ್ದೆ.
ಗ್ರಾಮದ ರಾಜಕೀಯ ಪಕ್ಷಗಳ ಬೇದ ಭಾವ ವಿಚಾರದಿಂದ ದೇವರನ್ನು ದೇವಾಲಯದ ಮೇಲೆ ಪ್ರಭಾವ ತೂರಿಸುವುದು ಬಹಳಷ್ಟು ಮಟ್ಟಿಗೆ ಹೇಳುವುದಾದರೆ ಇದು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ತಹಶಿಲ್ದಾರರ ಧ್ವಂಸ ದೇವಾಲಯ ಧ್ವಜ ಮತ್ತು ನಾಮಫಲಕವನ್ನು
ಅಪಮಾನ ಮಾಡಿರುವ ಘಟನೆ ನಡೆದಿದೆ. ಈ ನಿಟ್ಟೂರು.
ಬಿ ಗ್ರಾಮದಲ್ಲಿ ಗೊಂಡ ಕುರುಬ ಸಮಾಜದವರಿಂದ ಅಪಮಾನ ಮಾಡಿರುವ ಇಂತಹ ಸಂದರ್ಭಗಳಲ್ಲಿ ಅದೆ ಜಾಗದಲ್ಲಿ  ಗೊಂಡ ಧರ್ಮದ ದೇವಾಲಯವನ್ನು ನಿರ್ಮಿಸುವ ಕಾರ್ಯ ಅಧಿಕಾರಿಯವರು ಮಾಡಬೇಕು ಎಂದು ಗ್ರಾಮಸ್ಥರು ಸೇರಿದಂತೆ ಹಲವಾರು ವರ್ಷಗಳ ಕಾಲ ಈ ಜಾಗದಲ್ಲಿ ಯಾತ್ರೆ ಭಜನೆ ಪೂಜೆ ನಡೆಯುತ್ತದೆ ಇದರಿಂದ ಕೇಲವು ದಿನಗಳಲ್ಲಿ ರಾಜಕೀಯ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಡೆಗಟ್ಟಲು ನಿಲ್ಲಿಸಬೇಕು ಎಂದು ರಾಜಕೀಯ ದಬಾಱರ
ಮಾಡಿ ಜನರ ನಡುವೆ ಜಗಳ ಹಚ್ಚುವ ಮೂಲಕ ನಿಟ್ಟೂರ.ಬಿ.
ಗ್ರಾಮದಲ್ಲಿ ತಹಶಿಲ್ದಾರರ ಧ್ವಂಸ ದೇವಾಲಯ  ಹಾಗೂ ನಾಶವನ್ನು ಮಾಡಿರುವುದು ಸಮಾಜದ ಜನರಿಗೆ ಇದ್ದರಿಂದ ಬಹಳಷ್ಟು ಮಟ್ಟಿಗೆ ಪರಿಣಾಮವಾಗಿ ಬೀರುವುದ್ದು ಅಧಿಕಾರಿ ಕೇಲಸ ವಾಗುವು ಬಹಳಷ್ಟು ಮಟ್ಟಿಗೆ ಹೇಳುವುದಾದರೆ ಇದನ್ನು ತಕ್ಷಣವೇ ಗೊಂಡ ಸಮಾಜದ ದೇವಾಲಯವನ್ನು ನಿರ್ಮಿಸುವ ಕೇಲಸ ಮಾಡಬೇಕು ಎಂದು ಗ್ರಾಮಸ್ಥರ ಆಶ್ರಯ ಭಾವ ವಾಗಿರುತ್ತದ್ದೆ.
ಸುಮಾರು ಒಂದು ವರ್ಷ ಗಳಿಂದ ಈ ಸಮಾಜದ ಜನರ ಕೂಗು ಕೇಳುವರು ಯಾರು ಇಲ್ಲ?
ಗಡಿನಾಡು ಪ್ರಾಂತ ದಲ್ಲಿ ಮೇಲು ಕಿಳು ಎಂಬುದನ್ನು ಸೂಚಿಸುತ್ತದೆ ಈ ನಾಚಿಕೆ ಇಲ್ಲ ಇಲ್ಲವೇ ಇಲ್ಲ ಅಧಿಕಾರಿ ತಹಶಿಲ್ದಾರ ರವರಿಗೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು ಇದರಿಂದ ಬೀದರ ಜಿಲ್ಲೆಯ ಗೊಂಡ ಸಮಾಜದವರ ಜನರು ಪರಿಣಾಮವಾಗಿ ಕಾಣುವ ಪರಿಸ್ಥಿತಿಯನ್ನು ಸರಿಪಡಿಸುವ ಒಂದು ಹೊಸ ರೀತಿಯ ಮಾರ್ಗ ವನ್ನು  ಹೊಂದಿಲ್ಲದ ಅಧಿಕಾರಿಯವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸಮಾಜದ ಜನರು ಕರೆಯ ಮುಂಖಾತರ  ತಿಳಿಸುವುದು ಸರ್ವೋಚ್ಚ ನ್ಯಾಯಾಲಯದ ತಿಳಿರುವುದು ಅನ್ಯಾಯ ವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂಬುವುದೆ ಈ ಘಟನೆಯ ಭಾಲ್ಕಿ ತಾಲೂಕಿನ ಜನತೆಯ ಆಕ್ರೋಶ ವ್ಯಕ್ತಪಡಿಸಿದರು  ಆದರೆ ದೇವಾಲಯವನ್ನು ಕೇಡಿಸುವ ಸನಿವೇಶದಲ್ಲಿ ಕರುಣೆವಿಲ್ಲದ ತಹಶಿಲ್ದಾರರ ಭಾಲ್ಕಿ ಇವರಿಗೆ ಗೊಂಡ ಸಮಾಜದ ಶಾಪ ಬಿಡುವುದಿಲ್ಲ ಎಂದು ಹಿಡಿಶಾಪಕಾರಿದರು ಬೀದರ ಕುರುಬ ಸಂಘಟನೆಯ ನಾಯಕರು ಕರೆನಿಡಿದ್ದಾರೆ.
ಗ್ರಾಮ ಪಂಚಾಯತ್ ರಾಜ್ ನಲ್ಲಿ ದೇವಾಲಯದ ನೊಂದಣಿ ತೆರಿಗೆ ವಿಧಿಸುವ ಅಧಿಕಾರ ಸ್ವೀಕರಿಸಿದರು ಗೊಂಡ ಸಮಾಜದ ಜನರು
ಮಾನ್ಯ ಉಪ ಆಯುಕ್ತರು ಬಸವಕಲ್ಯಾಣ ಇವರಿಗೆ ಈ ದೇವಾಲಯದ ಮಾಹಿತಿಯನ್ನು ಪಡೆಯುವ ಪರವಾನಗಿ ಪಡೆದ್ದರು.
ಈ ಸ್ಥಳದಲ್ಲಿ ಮತ್ತೆ ಬೀರಲಿಗೆಶ್ವರ್ ಹಾಗೂ ಬೂಮಗೂಂಡೆಶ್ವರ್ ದೇವಾಲಯ ಸ್ಥಾಪನೆ ಮಾಡಬೇಕು ಎಂದು ಕರೆನೀಡುತ್ತಿದ್ದಾರೆ.
ಝರೇಮ್ಮಾ,ರಾಮಚಂದ್ರ. ಕಾಶಿನಾಥ ಬೀರಗೂಂಡ್,ಶಿವರಾಜಬೀರಗೂಂಡ್,ಬಶೇಣ್ಣಿ ಕುಲಗೂಂಡ್,ಮಾರುತಿಕುಲಗೂಂಡ್,ವ್ಯೆಜಿನಾಥಚಂದ್ರಪ್ಪಾ,ಅರ್ಜುನ್ಪ್ರ,ಭುಗೂಂಡ್.ಕಲ್ಲಪ್ಪಾತಿಪ್ಪಗೂಂಡ್,ಮಾಣಿಕಬೀರಗೂಂಡ್.ದಶರಥಚಂದ್ರಪ್ಪ.ಪಂಡುತಿಪ್ಪಗೂಂಡ್.ಸಂತೋಷ ಗೊಂಡ.
ಇವರೆಲ್ಲರೂ ಒಂದೇ ಸಮಯದಲ್ಲಿ ಈ ದೇವಾಲಯದ ನೋಂದಣಿ ಕಚೇರಿ ಯಲ್ಲಿ ಮಾಡಿಸಿಕೊಳ್ಳಲು ಉಪಯೋಗ ಹೆಚ್ಚು ವಾಯಿತ್ತು
ವರದಿ : ರಾಹುಲ ಬೀದರ್
ಚನ್ನಮ್ಮ ಟಿವಿ.