ಜಮಖಂಡಿ ತಾಲೂಕು ಕಣ್ಣೂರು ಮೋರಂ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಕಣ್ಣೂರು ಮೋರಂ ಹಬ್ಬವನ್ನು ವಿಜ್ರಂಭಣೆಯಿಂದ ಅದ್ದೂರಿಯಿಂದ ಗ್ರಾಮಸ್ಥರೊಂದಿಗೆ ಆಚರಿಸಲಾಯಿತು

ಇಲ್ಲಿ ವಿಶೇಷತೆ ಏನೆಂದರೆ ಶ್ರೀ ಯಮನಪ್ಪ ಸುಣಗಾರ ಪ್ರತಿವರ್ಷ ಮೊಹರಂ ಹಬ್ಬದಲ್ಲಿ ಇವರು ಕಿಚ್ಚನ್ನು ಹಾಯುತ್ತಾರೆ

ಅಲ್ಲಿನ ಗ್ರಾಮಸ್ಥರು ಈ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿದರು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿನ ಜನ ಜನರು ಗ್ರಾಮಸ್ಥರು ಉಪಸ್ಥಿತರಿದ್ದರು