ಕೊಪ್ಪಳ: ಜಿಲ್ಲೆಯಾಧ್ಯಂತ ಭಾರೀ ಮಳೆ

ಕೊಪ್ಪಳ: ಜಿಲ್ಲೆಯಾಧ್ಯಂತ ಭಾರೀ ಮಳೆ

ಬುಧವಾರ ರಾತ್ರಿ ಸುರಿದ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳ ಕೆರೆಗಳ್ಳು

ಹಲವು ಕಡೆ ರಸ್ತೆ ಸಂಪರ್ಕ ಕಡಿತ, ಜನಜೀವನ ಅಸ್ತವ್ಯಸ್ತ

ರೈತರ ಭತ್ತ ನಾಟಿ ಮಾಡಿದ ಹೊಲಕ್ಕೆ ನುಗ್ಗಿದ ಹಳ್ಳದನಿರು

ಮಳೆಗಾಗಿ ಪ್ರಾರ್ಥಿಸಿದ ಅನ್ನದಾತರು ಈಗ ಭಾರೀ ಮಳೆಯಿಂದ ಕಂಗಾಲಾಗಿದ್ದರೆ

 

ಗಂಗಾವತಿ, ಕಾರಟಗಿ,ಕನಕಗಿರಿ, ಭಾಗದಲ್ಲಿ ಭಾರೀ ಮಳೆಯಾಗಿದೆ

ಹುಳ್ಕಿಯಳ ಹಾಗೂ ಜೈಭೀಮನಗರ ಸಂಪರ್ಕ ಕಡಿತಗೊಂಡಿದೆ.

ಮಹಾಂತೇಶ್ ಅಂಗಡಿ
ಚನ್ನಮ್ಮ ಟಿ ವಿ ಕನಕಗಿರಿ